Friday, 19 August 2022

ಚಿತ್ರಕಲಾ ಸ್ಪರ್ಧೆ - ಕುಮಾರಿ ಹೃಧ್ವನಿ ಪ್ರಥಮ ಸ್ಥಾನ

ಮಂಗಳೂರು :ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ಶ್ರೀ ಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆಯಲ್ಲಿ ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಕುಮಾರಿ ಹೃಧ್ವನಿ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿರುವ ಇವರು ಶ್ರೀಮತಿ ಚೈತ್ರ ಮತ್ತು ಶ್ರೀ ಜಶ್ವೀತ್ ಇವರ ಸುಪುತ್ರಿ. 

Saturday, 7 May 2022

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ವತಿಯಿಂದ - ಪ್ರತಿ ಶನಿವಾರ ಕೊಲ್ಯ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಮತ್ತು ಕೋಟೆಕಾರು ಶ್ರೀ ಸಿದ್ದಿ ವಿನಾಯಕ ಮಂದಿರದಲ್ಲಿ ಚಿತ್ರಕಲಾ ತರಗತಿಗಳು ಪ್ರಾರಂಭ.

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್  ವತಿಯಿಂದ -  ಪ್ರತಿ ಶನಿವಾರ ಕೊಲ್ಯ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಮತ್ತು ಕೋಟೆಕಾರು ಶ್ರೀ ಸಿದ್ದಿ ವಿನಾಯಕ ಮಂದಿರದಲ್ಲಿ ಚಿತ್ರಕಲಾ ತರಗತಿಗಳು ಪ್ರಾರಂಭ.
ಹೆಚ್ಚಿನ ವಿವರಗಳು ಇಲ್ಲಿ ಲಭ್ಯ: http://sngsoam.blogspot.com/2022/05/shreenarayanaguruschoolofart.html

Friday, 6 May 2022

shreenarayanaguruschoolofart

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ವತಿಯಿಂದ 
ಈ ಕೆಳಕಂಡ ಸ್ಥಳಗಳಲ್ಲಿ ಪ್ರತಿ ವಾರಕ್ಕೊಮ್ಮೆ ಚಿತ್ರಕಲಾ ತರಗತಿಗಳನ್ನು ನಡೆಸಲಾಗುವುದು.
************
ಪ್ರತಿ ಸೋಮವಾರ ಸಂಜೆ 4.45 ರಿಂದ  5.45ವರೆಗೆ - ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಗುರುನಗರ ( ಮೇರಿ ಹಿಲ್) ಮಂಗಳೂರು.
*************
ಪ್ರತಿ ಗುರುವಾರ ಸಂಜೆ 4.45 ರಿಂದ 5.45 ವರೆಗೆ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ).ಕುಳಾಯಿ.
*************
ಪ್ರತಿ ಶುಕ್ರವಾರ ಸಂಜೆ 4.45 ರಿಂದ 5.45 ವರೆಗೆ 
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ, ಕಂಕನಾಡಿ ಮಂಗಳೂರು.
*************
ಪ್ರತಿ ಶನಿವಾರ ಸಂಜೆ 3.30ರಿಂದ 4.30 ವರೆಗೆ  ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ, ಸಿದ್ದಿ ವಿನಾಯಕ ಭಜನಾ ಮಂದಿರ, ಬೀರಿ,ಕೋಟೆಕಾರು. ತರಗತಿಗಳು ದಿನಾಂಕ: 7-5-2022 ರಿಂದ ಪ್ರಾರಂಭ.
*************
ಪ್ರತಿ ಶನಿವಾರ ಸಂಜೆ : 4.45 ರಿಂದ 5.45 ವರೆಗೆ
 ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ.( ತರಗತಿಗಳು ದಿನಾಂಕ: 7-5-2022 ರಿಂದ ಪ್ರಾರಂಭ. 
**************
ಪ್ರತಿ ಆದಿತ್ಯ ವಾರ ಸಂಜೆ 4.00 ರಿಂದ 5.00 ವರೆಗೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಶಕ್ತಿನಗರ. 
**************
ಹೆಚ್ಚಿನ ಮಾಹಿತಿಗಾಗಿ :9483025279 ,9448549279 ( ಚಿತ್ರಕಲಾ ಶಿಕ್ಷಕ ಸುರೇಶ್ ಕೆ.ಪಾಂಡವರಕಲ್ಲು).
ಚಿತ್ರಕಲಾ ತರಗತಿಗೆ ಸೇರಬಯಸುವವರು ನಿಮ್ಮ ಹೆಸರನ್ನು ಇಂದೇ Registration ಮಾಡಿರಿ.
⬇️⬇️⬇️