Sunday, 9 October 2022

ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ- ಕುಮಾರಿ ಹೃಧ್ವನಿ ಇವರಿಗೆ ದ್ವೀತಿಯ ಬಹುಮಾನ.

ಮಂಗಳೂರು  :ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ  ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಕುಮಾರಿ ಹೃಧ್ವನಿ ಇವರು ದ್ವೀತಿಯ ಬಹುಮಾನವನ್ನು ಪಡೆದಿರುತ್ತಾರೆ.
ಇವರು ಕೊಲ್ಯ ಶ್ರೀ ನಾರಾಯಣ ಗುರು ಮಂದಿರ - ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ, ಇವರು ಶ್ರೀಮತಿ ಚೈತ್ರ ಮತ್ತು ಶ್ರೀ ಜಶ್ವೀತ್ ಇವರ ಸುಪುತ್ರಿ. 
ಅಭಿನಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ. 

Saturday, 1 October 2022

ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ ಇವರು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಹೃಧ್ವನಿ ಇವರು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.


ಉಳ್ಳಾಲ: ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ   ಆಯೋಜಿಸಿದ  ಚಿತ್ರಕಲಾ ಸ್ಪರ್ಧೆಯಲ್ಲಿ ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಕುಮಾರಿ ಹೃಧ್ವನಿ ಇವರು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಇವರು ಕೊಲ್ಯ ಶ್ರೀ ನಾರಾಯಣ ಗುರು ಮಂದಿರ - ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ, ಇವರು ಶ್ರೀಮತಿ ಚೈತ್ರ ಮತ್ತು ಶ್ರೀ ಜಶ್ವೀತ್ ಇವರ ಸುಪುತ್ರಿ. 
ಅಭಿನಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.


Friday, 16 September 2022

ಚಿತ್ರಕಲಾ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ ಮಾಸ್ಟರ್ ಭಗತ್ ಎಸ್ ಶೆಟ್ಟಿ - ಪ್ರಥಮ ಸ್ಥಾನ.

ಮಂಗಳೂರು : ಪ್ರಸಾದ್ ಬುಕ್ ವಿತರಕರು ಆಯೋಜಿಸಿದ  ಚಿತ್ರಕಲಾ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ  ಮಾಸ್ಟರ್ ಭಗತ್ ಎಸ್ ಶೆಟ್ಟಿ  ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿರುವ. ಇವರು ಶ್ರೀಮತಿ  ಭಾವನಾ ಶ್ರೀ ಸುಧೀರ್ ಕುಮಾರ್ ಇವರ ಸುಪುತ್ರ.

Saturday, 20 August 2022

ಶ್ರೀ ನಾರಾಯಣ ಗುರು ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ - ಕುಮಾರಿ ಉನ್ನತಿ ದ್ವೀತಿಯ ಸ್ಥಾನ.



ಮಂಗಳೂರು : ಯುವವಾಹಿನಿ (ರಿ.) ಕೊಲ್ಯ ಘಟಕ ಆಯೋಜಿಸಿದ ಶ್ರೀ ನಾರಾಯಣ ಗುರು ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆಯಲ್ಲಿ  ದೇರಳಕಟ್ಟೆ  ಅಸ್ಸಿಸಿ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿನಿ  ಕುಮಾರಿ ಉನ್ನತಿ  ಇವರು ದ್ವೀತಿಯ ಸ್ಥಾನವನ್ನು ಪಡೆದಿರುತ್ತಾರೆ. 
ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿರುವ ಇವರು ಶ್ರೀಮತಿ ಗೀತಾ  ಮತ್ತು ಶ್ರೀ ಶಶಿಕಾಂತ್ ರವರ  ಸುಪುತ್ರಿ. 
ಅಭಿವಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.

Friday, 19 August 2022

ಚಿತ್ರಕಲಾ ಸ್ಪರ್ಧೆ - ಕುಮಾರಿ ಹೃಧ್ವನಿ ಪ್ರಥಮ ಸ್ಥಾನ

ಮಂಗಳೂರು :ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ಶ್ರೀ ಕೃಷ್ಣ ವರ್ಣ ವೈಭವ ಚಿತ್ರಕಲಾ ಸ್ಪರ್ಧೆಯಲ್ಲಿ ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಕುಮಾರಿ ಹೃಧ್ವನಿ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿರುವ ಇವರು ಶ್ರೀಮತಿ ಚೈತ್ರ ಮತ್ತು ಶ್ರೀ ಜಶ್ವೀತ್ ಇವರ ಸುಪುತ್ರಿ. 

Saturday, 7 May 2022

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ವತಿಯಿಂದ - ಪ್ರತಿ ಶನಿವಾರ ಕೊಲ್ಯ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಮತ್ತು ಕೋಟೆಕಾರು ಶ್ರೀ ಸಿದ್ದಿ ವಿನಾಯಕ ಮಂದಿರದಲ್ಲಿ ಚಿತ್ರಕಲಾ ತರಗತಿಗಳು ಪ್ರಾರಂಭ.

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್  ವತಿಯಿಂದ -  ಪ್ರತಿ ಶನಿವಾರ ಕೊಲ್ಯ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಮತ್ತು ಕೋಟೆಕಾರು ಶ್ರೀ ಸಿದ್ದಿ ವಿನಾಯಕ ಮಂದಿರದಲ್ಲಿ ಚಿತ್ರಕಲಾ ತರಗತಿಗಳು ಪ್ರಾರಂಭ.
ಹೆಚ್ಚಿನ ವಿವರಗಳು ಇಲ್ಲಿ ಲಭ್ಯ: http://sngsoam.blogspot.com/2022/05/shreenarayanaguruschoolofart.html

Friday, 6 May 2022

shreenarayanaguruschoolofart

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ವತಿಯಿಂದ 
ಈ ಕೆಳಕಂಡ ಸ್ಥಳಗಳಲ್ಲಿ ಪ್ರತಿ ವಾರಕ್ಕೊಮ್ಮೆ ಚಿತ್ರಕಲಾ ತರಗತಿಗಳನ್ನು ನಡೆಸಲಾಗುವುದು.
************
ಪ್ರತಿ ಸೋಮವಾರ ಸಂಜೆ 4.45 ರಿಂದ  5.45ವರೆಗೆ - ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಗುರುನಗರ ( ಮೇರಿ ಹಿಲ್) ಮಂಗಳೂರು.
*************
ಪ್ರತಿ ಗುರುವಾರ ಸಂಜೆ 4.45 ರಿಂದ 5.45 ವರೆಗೆ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ).ಕುಳಾಯಿ.
*************
ಪ್ರತಿ ಶುಕ್ರವಾರ ಸಂಜೆ 4.45 ರಿಂದ 5.45 ವರೆಗೆ 
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ, ಕಂಕನಾಡಿ ಮಂಗಳೂರು.
*************
ಪ್ರತಿ ಶನಿವಾರ ಸಂಜೆ 3.30ರಿಂದ 4.30 ವರೆಗೆ  ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ, ಸಿದ್ದಿ ವಿನಾಯಕ ಭಜನಾ ಮಂದಿರ, ಬೀರಿ,ಕೋಟೆಕಾರು. ತರಗತಿಗಳು ದಿನಾಂಕ: 7-5-2022 ರಿಂದ ಪ್ರಾರಂಭ.
*************
ಪ್ರತಿ ಶನಿವಾರ ಸಂಜೆ : 4.45 ರಿಂದ 5.45 ವರೆಗೆ
 ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ.( ತರಗತಿಗಳು ದಿನಾಂಕ: 7-5-2022 ರಿಂದ ಪ್ರಾರಂಭ. 
**************
ಪ್ರತಿ ಆದಿತ್ಯ ವಾರ ಸಂಜೆ 4.00 ರಿಂದ 5.00 ವರೆಗೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಶಕ್ತಿನಗರ. 
**************
ಹೆಚ್ಚಿನ ಮಾಹಿತಿಗಾಗಿ :9483025279 ,9448549279 ( ಚಿತ್ರಕಲಾ ಶಿಕ್ಷಕ ಸುರೇಶ್ ಕೆ.ಪಾಂಡವರಕಲ್ಲು).
ಚಿತ್ರಕಲಾ ತರಗತಿಗೆ ಸೇರಬಯಸುವವರು ನಿಮ್ಮ ಹೆಸರನ್ನು ಇಂದೇ Registration ಮಾಡಿರಿ.
⬇️⬇️⬇️