ಚಕ್ರಪಾಣಿ ಸೇವಾ ಸಮಿತಿ (ರಿ) ಅತ್ತಾವರ ,ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ದಿನಾಂಕ 27/8/2025 ರಂದು ನಡೆದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಕುಮಾರಿ ದಿಶಾ ಎಸ್.ಎನ್ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ನಿಮಗೆ ಅಭಿನಂದನೆಗಳು.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
---------
ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.
No comments:
Post a Comment