Monday, 1 September 2025

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ - ಶಾರದಾ ವಿದ್ಯಾಲಯದ ವಿದ್ಯಾರ್ಥಿ ಮಾಸ್ಟರ್ ದಿಗಂತ್ ದ್ವಿತೀಯ ಸ್ಥಾನ

ಶ್ರೀ ಗಣೇಶೋತ್ಸವ   ಸಮಿತಿ (ರಿ) ಕಣ್ಣೂರು  ಇವರು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ದಿನಾಂಕ 27/8/2025 ರಂದು ನಡೆಸಿದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ,ಶಾರದಾ ವಿದ್ಯಾಲಯದ ವಿದ್ಯಾರ್ಥಿ ಮಾಸ್ಟರ್ ದಿಗಂತ್  ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
---------
ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ  ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

Sunday, 31 August 2025

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ - ಕುಮಾರಿ ದಿಶಾ ಎಸ್ ಎನ್ ಪ್ರಥಮ ಸ್ಥಾನ

ಚಕ್ರಪಾಣಿ  ಸೇವಾ ಸಮಿತಿ (ರಿ) ಅತ್ತಾವರ ,ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ದಿನಾಂಕ 27/8/2025 ರಂದು ನಡೆದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಕುಮಾರಿ ದಿಶಾ ಎಸ್.ಎನ್ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
---------
ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಕುಲಶೇಖರ  ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

Friday, 29 August 2025

ಕುಮಾರಿ ಕೃತಿ ಸಾಲ್ಯಾನ್ ಇವರು ಇತ್ತೀಚೆಗೆ ಬೇರೆ ಬೇರೆ ಸಂಘ ಸಂಸ್ಥೆಗಳು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ,ಪಡೆದ ಬಹುಮಾನಗಳು.


ಕುಮಾರಿ ಕೃತಿ ಸಾಲ್ಯಾನ್ ಇವರು ಇತ್ತೀಚೆಗೆ ಬೇರೆ ಬೇರೆ ಸಂಘ ಸಂಸ್ಥೆಗಳು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ,ಪಡೆದ ಬಹುಮಾನಗಳು.
ನಿಮಗೆ ಅಭಿನಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.. 

ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

Sunday, 24 August 2025

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ - ಕುಮಾರಿ ಭಾನ್ವಿ ಪ್ರಥಮ ಸ್ಥಾನ.

ಶ್ರೀ ಮಂಗಳಾದೇವಿ ಸೇವಾ ಸಮಿತಿ ಇವರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ದಿನಾಂಕ 24/8/2025 ರಂದು ಆಯೋಜಿಸಿದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ಕುಮಾರಿ ಭಾನ್ವಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಅಭಿನಂದನೆಗಳು ನಿಮ್ಮ ಭವಿಷ್ಯ ಉಜ್ವಲವಾಗಲಿ.
ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

Sunday, 22 December 2024

ಚಿತ್ರಕಲಾ ಸ್ಪರ್ಧೆಯ- ಕಿರಿಯ ವಿಭಾಗದಲ್ಲಿ ಕುಮಾರಿ ಕೃತಿ ಸಾಲ್ಯಾನ್ ದ್ವಿತೀಯ ಸ್ಥಾನ

ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ
ಏರ್ಯ ಆಳ್ವ ಪೌಂಡೇಶನ್ ಮೊಡಂಕಾಪು
ಇವರು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯ-  ಕಿರಿಯ ವಿಭಾಗದಲ್ಲಿ  ಕುಮಾರಿ ಕೃತಿ ಸಾಲ್ಯಾನ್ ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.

Sunday, 10 November 2024

ರೋಟರಿ ಕ್ಲಬ್ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಕೃತಿ ಸಾಲ್ಯಾನ್‍ ಇವರು ದ್ವೀತಿಯ ಸ್ಥಾನವನ್ನು ಪಡೆದಿರುತ್ತಾರೆ.

ರೋಟರಿ ಕ್ಲಬ್  ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಕೃತಿ ಸಾಲ್ಯಾನ್‍ ಇವರು ದ್ವೀತಿಯ  ಸ್ಥಾನವನ್ನು ಪಡೆದಿರುತ್ತಾರೆ. 

Saturday, 19 October 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ರಿತಿಶ ಆರ್ ಉಳ್ಳಾಲ ಪ್ರಥಮ ಸ್ಥಾನ

ಉಳ್ಳಾಲ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ ಇವರು  77ನೇ ಶಾರದೋತ್ಸವ ಸಂದರ್ಭದಲ್ಲಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಬೋಳಾರ ಸೈಂಟ್ ಆನ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಕುಮಾರಿ ರಿತಿಶ ಆರ್ ಉಳ್ಳಾಲ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 

ಅಭಿನಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
ಪ್ರಸ್ತುತ ಇವರು  ತೊಕ್ಕೊಟ್ಟು  ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್‌ ಇಲ್ಲಿ ಚಿತ್ರಕಲೆ ತರಬೇತಿಯನ್ನು ಚಿತ್ರಕಲಾ ಶಿಕ್ಷಕರಾದ ಎಸ್.ಕೆ.ಪಾಂಡವರಕಲ್ಲು ಇವರಿಂದ ಪಡೆಯುತ್ತಿದ್ದಾರೆ.

Friday, 13 September 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ಆದ್ಯ ಅತ್ತಾವರ- ಪ್ರೋತ್ಸಾಹಕ ಬಹುಮಾನ



ಅತ್ತಾವರ ಶ್ರೀ  ಚಕ್ರಪಾಣಿ ಗೋಪಿನಾಥ ದೇವಸ್ಥಾನ- ಚಕ್ರಪಾಣಿ ಸೇವಾ ಸಮಿತಿ (ರಿ) ಇವರ ವತಿಯಿಂದ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಲಯದ  ಕುಮಾರಿ ಆದ್ಯ ಅತ್ತಾವರ ಇವರು ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ನಿಮಗೆ ಅಭಿನಂದನೆಗಳು, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.



Wednesday, 11 September 2024

ಕುಮಾರಿ ಅಹನಾ - ಚಿತ್ರಕಲೆಯಲ್ಲಿ ಪ್ರೋತ್ಸಾಹಕ ಬಹುಮಾನ

ಅತ್ತಾವರ ಶ್ರೀ  ಚಕ್ರಪಾಣಿ ಗೋಪಿನಾಥ ದೇವಸ್ಥಾನ- ಚಕ್ರಪಾಣಿ ಸೇವಾ ಸಮಿತಿ (ರಿ) ಇವರ ವತಿಯಿಂದ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸೈಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಅಹನಾ  ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ನಿಮಗೆ ಅಭಿನಂದನೆಗಳು, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.

Monday, 9 September 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ಕೃತಿ ಸಾಲ್ಯಾನ್ ಇವರು ದ್ವೀತಿಯ ಸ್ಥಾನ

ಕಣ್ಣೂರು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಕೃತಿ ಸಾಲ್ಯಾನ್ ಇವರು 
ದ್ವೀತಿಯ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು,ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.

Saturday, 7 September 2024

ಕುಮಾರಿ ಶ್ರೀಯ ಎಸ್ ಸುವರ್ಣ- ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಪಂಪ್ ವೆಲ್ ಸಾರ್ವಜನಿಕ ಶ್ರೀ ಗಣೀಶೋತ್ಸವ ಸಮಿತಿ (ರಿ.) ಗಣೇಶಪುರ ಇವರು ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ ಶ್ರೀ ಗಣೇಶನ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ  ಕುಮಾರಿ ಶ್ರೀಯ ಎಸ್ ಸುವರ್ಣ ಪ್ರಥಮ ಸ್ಥಾನವನ್ನು ಪಡೆದಿರುದ್ದಾರೆ.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
 ಪ್ರಸ್ತುತ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ಼್ ಆರ್ಟ್ ನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ಇವರು ಚಿತ್ರಕಲಾ ತರಬೇತಿ ಕೇಂದ್ರದಲ್ಲಿ  ಚಿತ್ರಕಲಾ ತರಬೇತಿಯನ್ನು ಸುರೇಶ್ ಕೆ ಪಾಂಡವರಕಲ್ಲು ಇವರಿಂದ ಪಡೆಯುತ್ತಿದ್ದಾರೆ.

Sunday, 1 September 2024

ಪ್ರತಿಭಾ ಕಾರಂಜಿ- ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಪೂಜ್ಯ ಎಸ್.ಎನ್ ಇವರಿಗೆ ತೃತೀಯ ಸ್ಥಾನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ,ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು 
 ದಕ್ಷಿಣ ವಲಯ - ಕ್ಲಸ್ಟರ್ /ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ -2024-25 ಸಾಲಿನ ಕ್ಲಸ್ಟರ್ ಮಟ್ಟದ  ಪ್ರತಿಭಾ ಕಾರಂಜಿಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ 
ಚಿತ್ರಕಲೆ ಸ್ಪರ್ಧೆಯಲ್ಲಿ ಕೆಲರೈ ಸೈಂಟ್ ಅನ್ನಾ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಪೂಜ್ಯ ಎಸ್ ಎನ್ ಇವರು ತೃತೀಯ ಸ್ಥಾನವನ್ನು  ಗಳಿಸಿರುತ್ತಾರೆ.
ನಿಮಗೆ ಅಭಿನಂದನೆಗಳು, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ 
ಇವರು ಶ್ರೀ ನಾರಾಯಣ ಸ್ಕೂಲ್ ಆಫ್ ಆರ್ಟ್ ನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೇಂದ್ರದಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

Wednesday, 28 August 2024

ಶ್ರೀ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆ- ಮಾಸ್ಟರ್ ಜಯಕೃಷ್ಣ ತೃತೀಯ ಸ್ಥಾನ


ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,ಸೋಮೇಶ್ವರ ಇಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ನಡೆಸಿದ ಉಳ್ಳಾಲ ವಲಯ ಮಟ್ಟದ ಶ್ರೀ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಾಸ್ಟರ್ ಜಯಕೃಪ್ಣ ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 
ಸೋಮೇಶ್ವರ ಪರಿಜ್ಞಾನ ವಿದ್ಯಾಲಯದಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಇವರು  ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ನಲ್ಲಿ ಶ್ರೀಯುತ ಸುರೇಶ್ ಕೆ ಪಾಂಡವರಕಲ್ಲು ಇವರಿಂದ   ಚಿತ್ರಕಲಾ ತರಬೇತಿಯನ್ನು
ಪಡೆಯುತ್ತಿದ್ದಾರೆ



Monday, 5 August 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ಕೃತಿಗೆ ತೃತೀಯ ಸ್ಥಾನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆ( ರಿ.) ಇವರು ಆಯೋಜಿಸಿದ "ಆಟದ ಗೇನ' ಚಿತ್ರಕಲಾ ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿಯ ವಿಭಾಗದಲ್ಲಿ ಕುಮಾರಿ ಕೃತಿ ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು, ಕಲಾ ಮಾತೆ ಅನುಗ್ರಹಿಸಲಿ.


Thursday, 12 October 2023

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ - ಕುಮಾರಿ ರಿದ್ವಿಕಾ ಪ್ರಥಮ ಸ್ಥಾನ

ಅತ್ತಾವರ ಚಕ್ರವಾಣಿ ಸೇವಾ ಸಮಿತಿ (ರಿ) ಇವರು ಶ್ರೀ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಿದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪುಟಾಣಿ ವಿಭಾಗದಲ್ಲಿ(lkg &Ukg)  ಕುಮಾರಿ ರಿದ್ವಿಕಾ  ಇವರು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಈಗ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ನ  ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ..

ಕುಮಾರಿ ಆದ್ಯ ಇವರಿಗೆ ಶ್ರೀ ಗಣೆಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ - ಪ್ರೋತ್ಸಾಹಕ ಬಹುಮಾನ

ಅತ್ತಾವರ ಚಕ್ರವಾಣಿ ಸೇವಾ ಸಮಿತಿ (ರಿ) ಇವರು ಶ್ರೀ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಿದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಂಗಳೂರಿನ  ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಆದ್ಯ ಇವರು ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ.
ಈಗ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ನ ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ..