Monday, 1 September 2025

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ - ಶಾರದಾ ವಿದ್ಯಾಲಯದ ವಿದ್ಯಾರ್ಥಿ ಮಾಸ್ಟರ್ ದಿಗಂತ್ ದ್ವಿತೀಯ ಸ್ಥಾನ

ಶ್ರೀ ಗಣೇಶೋತ್ಸವ   ಸಮಿತಿ (ರಿ) ಕಣ್ಣೂರು  ಇವರು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ದಿನಾಂಕ 27/8/2025 ರಂದು ನಡೆಸಿದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ,ಶಾರದಾ ವಿದ್ಯಾಲಯದ ವಿದ್ಯಾರ್ಥಿ ಮಾಸ್ಟರ್ ದಿಗಂತ್  ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
---------
ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ  ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

No comments:

Post a Comment