
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ವತಿಯಿಂದ
ಈ ಕೆಳಕಂಡ ಸ್ಥಳಗಳಲ್ಲಿ ಪ್ರತಿ ವಾರಕ್ಕೊಮ್ಮೆ ಚಿತ್ರಕಲಾ ತರಗತಿಗಳನ್ನು ನಡೆಸಲಾಗುವುದು.
************
ಪ್ರತಿ ಸೋಮವಾರ ಸಂಜೆ 4.45 ರಿಂದ 5.45ವರೆಗೆ - ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಗುರುನಗರ ( ಮೇರಿ ಹಿಲ್) ಮಂಗಳೂರು.
*************
ಪ್ರತಿ ಗುರುವಾರ ಸಂಜೆ 4.45 ರಿಂದ 5.45 ವರೆಗೆ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ).ಕುಳಾಯಿ.
*************
ಪ್ರತಿ ಶುಕ್ರವಾರ ಸಂಜೆ 4.45 ರಿಂದ 5.45 ವರೆಗೆ
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ, ಕಂಕನಾಡಿ ಮಂಗಳೂರು.
*************
ಪ್ರತಿ ಶನಿವಾರ ಸಂಜೆ 3.30ರಿಂದ 4.30 ವರೆಗೆ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿ, ಸಿದ್ದಿ ವಿನಾಯಕ ಭಜನಾ ಮಂದಿರ, ಬೀರಿ,ಕೋಟೆಕಾರು. ತರಗತಿಗಳು ದಿನಾಂಕ: 7-5-2022 ರಿಂದ ಪ್ರಾರಂಭ.
*************
ಪ್ರತಿ ಶನಿವಾರ ಸಂಜೆ : 4.45 ರಿಂದ 5.45 ವರೆಗೆ
ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ.( ತರಗತಿಗಳು ದಿನಾಂಕ: 7-5-2022 ರಿಂದ ಪ್ರಾರಂಭ.
**************
ಪ್ರತಿ ಆದಿತ್ಯ ವಾರ ಸಂಜೆ 4.00 ರಿಂದ 5.00 ವರೆಗೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಶಕ್ತಿನಗರ.
**************
ಹೆಚ್ಚಿನ ಮಾಹಿತಿಗಾಗಿ :9483025279 ,9448549279 ( ಚಿತ್ರಕಲಾ ಶಿಕ್ಷಕ ಸುರೇಶ್ ಕೆ.ಪಾಂಡವರಕಲ್ಲು).
ಚಿತ್ರಕಲಾ ತರಗತಿಗೆ ಸೇರಬಯಸುವವರು ನಿಮ್ಮ ಹೆಸರನ್ನು ಇಂದೇ Registration ಮಾಡಿರಿ.


