ಮಂಗಳೂರು : ಪ್ರಸಾದ್ ಬುಕ್ ವಿತರಕರು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ ಮಾಸ್ಟರ್ ಭಗತ್ ಎಸ್ ಶೆಟ್ಟಿ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿರುವ. ಇವರು ಶ್ರೀಮತಿ ಭಾವನಾ ಶ್ರೀ ಸುಧೀರ್ ಕುಮಾರ್ ಇವರ ಸುಪುತ್ರ.