ಮಂಗಳೂರು: ಮಾಸ್ಟರ್ ಮಯೂರ್ ಆರ್ .ಕೆ.Naik ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಸಂಸ್ಥೆಯಲ್ಲಿ ಆರು ತಿಂಗಳ Basic ಚಿತ್ರಕಲಾ ತರಭೇತಿಯನ್ನು ಮುಗಿಸಿರುತ್ತಾರೆ. ಈ ಪ್ರಮಾಣ ಪತ್ರವನ್ನು ದಿನಾಂಕ 18-12-2022 ರಂದು ಸಂಸ್ಥೆಯ ತರಭೇತಿ ಕೇಂದ್ರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೀಡಲಾಗಿದೆ.
ಅಭಿನಂದನೆಗಳು
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.