Friday, 13 September 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ಆದ್ಯ ಅತ್ತಾವರ- ಪ್ರೋತ್ಸಾಹಕ ಬಹುಮಾನ



ಅತ್ತಾವರ ಶ್ರೀ  ಚಕ್ರಪಾಣಿ ಗೋಪಿನಾಥ ದೇವಸ್ಥಾನ- ಚಕ್ರಪಾಣಿ ಸೇವಾ ಸಮಿತಿ (ರಿ) ಇವರ ವತಿಯಿಂದ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಲಯದ  ಕುಮಾರಿ ಆದ್ಯ ಅತ್ತಾವರ ಇವರು ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ನಿಮಗೆ ಅಭಿನಂದನೆಗಳು, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.