Wednesday, 28 August 2024

ಶ್ರೀ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆ- ಮಾಸ್ಟರ್ ಜಯಕೃಷ್ಣ ತೃತೀಯ ಸ್ಥಾನ


ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,ಸೋಮೇಶ್ವರ ಇಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ನಡೆಸಿದ ಉಳ್ಳಾಲ ವಲಯ ಮಟ್ಟದ ಶ್ರೀ ನಾರಾಯಣ ಗುರುಗಳ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಾಸ್ಟರ್ ಜಯಕೃಪ್ಣ ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 
ಸೋಮೇಶ್ವರ ಪರಿಜ್ಞಾನ ವಿದ್ಯಾಲಯದಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಇವರು  ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ನಲ್ಲಿ ಶ್ರೀಯುತ ಸುರೇಶ್ ಕೆ ಪಾಂಡವರಕಲ್ಲು ಇವರಿಂದ   ಚಿತ್ರಕಲಾ ತರಬೇತಿಯನ್ನು
ಪಡೆಯುತ್ತಿದ್ದಾರೆ