ಮಂಗಳೂರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ವತಿಯಿಂದ ದಿನಾಂಕ 9-8-2023 ರಂದು ಪ್ರಾರಂಭಗೊಂಡ ಚಿತ್ರಕಲೆ.
ಪ್ರತಿ ಬುಧವಾರ ಸಂಜೆ 4.30 ರಿಂದ 5.30 ಚಿತ್ರಕಲೆಯನ್ನು ಕ್ಷೇತ್ರದಲ್ಲಿ ಕಲಿಸಿಕೊಡಲಾಗುವುದು ಎಂದು ಚಿತ್ರಕಲಾ ಶಿಕ್ಷಕರಾದ ಎಸ್.ಕೆ.ಪಾಂಡವರಕಲ್ಲು ತಿಳಿಸಿರುತ್ತಾರೆ.
ಕ್ಷೇತ್ರದಲ್ಲಿ ಚಿತ್ರಕಲೆಯನ್ನು ಪ್ರಾರಂಭಿಸಲು ಸ್ಥಳಾವಕಾಶ ಮಾಡಿ ಕೊಟ್ಟು ಸಹಕರಿಸಿದ ಶ್ರೀ ಉಮಾಮಹೇಶ್ವರ ಕ್ಷೇತ್ರದ ಗೌರವಾನ್ವಿತ ಅಧ್ಯಕ್ಷರಾದ ಶ್ರೀಯುತ ಕೇಶವ ಮಳಲಿ ಮತ್ತು ಆಡಳಿತ ಮಂಡಳಿಯ ಎಲ್ಲರಿಗೂ ಆತ್ಮೀಯವಾಗಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ನ
ಪರವಾಗಿ ಕೃತಜ್ಞತೆಗಳು.
No comments:
Post a Comment