Sunday, 1 September 2024

ಪ್ರತಿಭಾ ಕಾರಂಜಿ- ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಪೂಜ್ಯ ಎಸ್.ಎನ್ ಇವರಿಗೆ ತೃತೀಯ ಸ್ಥಾನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ,ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು 
 ದಕ್ಷಿಣ ವಲಯ - ಕ್ಲಸ್ಟರ್ /ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ -2024-25 ಸಾಲಿನ ಕ್ಲಸ್ಟರ್ ಮಟ್ಟದ  ಪ್ರತಿಭಾ ಕಾರಂಜಿಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ 
ಚಿತ್ರಕಲೆ ಸ್ಪರ್ಧೆಯಲ್ಲಿ ಕೆಲರೈ ಸೈಂಟ್ ಅನ್ನಾ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಪೂಜ್ಯ ಎಸ್ ಎನ್ ಇವರು ತೃತೀಯ ಸ್ಥಾನವನ್ನು  ಗಳಿಸಿರುತ್ತಾರೆ.
ನಿಮಗೆ ಅಭಿನಂದನೆಗಳು, ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ 
ಇವರು ಶ್ರೀ ನಾರಾಯಣ ಸ್ಕೂಲ್ ಆಫ್ ಆರ್ಟ್ ನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೇಂದ್ರದಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

No comments:

Post a Comment