ಮಂಗಳೂರು :ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಸಮಿತಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಸೋಮೇಶ್ವರ ಪರಿಜ್ಞಾನ ವಿದ್ಯಾಲಯದ ಕುಮಾರಿ ಹೃಧ್ವನಿ ಇವರು ದ್ವೀತಿಯ ಬಹುಮಾನವನ್ನು ಪಡೆದಿರುತ್ತಾರೆ.
ಇವರು ಕೊಲ್ಯ ಶ್ರೀ ನಾರಾಯಣ ಗುರು ಮಂದಿರ - ಶ್ರೀ ನಾರಾಯಣ ಗುರು ಸ್ಕೂಲ್ ಆರ್ಟ್ ಸಂಸ್ಥೆಯಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ, ಇವರು ಶ್ರೀಮತಿ ಚೈತ್ರ ಮತ್ತು ಶ್ರೀ ಜಶ್ವೀತ್ ಇವರ ಸುಪುತ್ರಿ.
ಅಭಿನಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
No comments:
Post a Comment