Thursday, 12 October 2023

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ - ಕುಮಾರಿ ರಿದ್ವಿಕಾ ಪ್ರಥಮ ಸ್ಥಾನ

ಅತ್ತಾವರ ಚಕ್ರವಾಣಿ ಸೇವಾ ಸಮಿತಿ (ರಿ) ಇವರು ಶ್ರೀ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಿದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪುಟಾಣಿ ವಿಭಾಗದಲ್ಲಿ(lkg &Ukg)  ಕುಮಾರಿ ರಿದ್ವಿಕಾ  ಇವರು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಈಗ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ನ  ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ..

No comments:

Post a Comment