Saturday, 19 October 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ರಿತಿಶ ಆರ್ ಉಳ್ಳಾಲ ಪ್ರಥಮ ಸ್ಥಾನ

ಉಳ್ಳಾಲ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಉಳ್ಳಾಲ ಇವರು  77ನೇ ಶಾರದೋತ್ಸವ ಸಂದರ್ಭದಲ್ಲಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಬೋಳಾರ ಸೈಂಟ್ ಆನ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಕುಮಾರಿ ರಿತಿಶ ಆರ್ ಉಳ್ಳಾಲ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 

ಅಭಿನಂದನೆಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
ಪ್ರಸ್ತುತ ಇವರು  ತೊಕ್ಕೊಟ್ಟು  ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್‌ ಇಲ್ಲಿ ಚಿತ್ರಕಲೆ ತರಬೇತಿಯನ್ನು ಚಿತ್ರಕಲಾ ಶಿಕ್ಷಕರಾದ ಎಸ್.ಕೆ.ಪಾಂಡವರಕಲ್ಲು ಇವರಿಂದ ಪಡೆಯುತ್ತಿದ್ದಾರೆ.

No comments:

Post a Comment