Sunday, 3 November 2024

ಕುಡುಪು ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಕೃತಿ ಸಾಲ್ಯಾನ್‍ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಇವರಿಗೆ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್ ನ ಪರವಾಗಿ ಅಭಿನಂದನೆಗಳು... ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ...ಶ್ರೀ ಕಲಾಮಾತೆ ಅನುಗ್ರಹಿಸಲಿ.

No comments:

Post a Comment